ಬನ್ನಿ ಬನ್ನಿ, ನಿಮ್ಗೈತೆ ಒಳಗ ಬನ್ನಿ....

ಮಂಕರಿ ಮಂಕರಿ ಒಳ್ಳೆ ಮಾತುಗಳನ್ನು ಆಡೋದ್ಕಿಂತ
ಅತ್ಲಿಂದಿತ್ತ ಇತ್ಲಿಂದತ್ತ ವಾಟ್ಸಾಪು ಫಾರ್ವರ್ಡುಗಳನ್ನು ಎತ್ತಿಹಾಕೋದ್ಕಿಂತ
ಸುಮ್‌ ಸುಮಾರಾಗಿ ಒಳ್ಳೆರಾಗಿರೋದು
ಸುಮ್‌ ಸುಮಾರಾಗಿ ಮಾನವಂತರಾಗಿರೋದು
ಇಂದಿನ ಅಗತ್ಯ.
- ಸ್ವಾಮಿ ಮಧುಸೂದನಾನಂದ